ವಿವಿ ಬಗ್ಗೆ


ವಿಭಾಗಗಳು

ಮುಂದಿನ ದೃಷ್ಟಿ

ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಉತ್ತಮ ದೂರ ಶಿಕ್ಷಣ ಕೊಡಿಸಿಕೊಡುವುದರಲ್ಲಿ ಹೆಸರುವಾಸಿಯಾಗಿದೆ. ಈ ದೃಷ್ಟಿಕೋನವನ್ನು ಈಡೇರಿಸಲು ವಿಶ್ವವಿದ್ಯಾನಿಲಯದ ಮಂಡಳಿಯು:

• ಕ್ರಿಯಾಶೀಲವಾಗಿ ಮತ್ತು ಪ್ರಭಾವಶಾಲಿಯಾದ ವಾತಾವರಣವನ್ನು ರಚಿಸಲಾಗಿದೆ.

• ಎಲ್ಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮತ್ತು ವೃತ್ತಿ ಜೀವನಕ್ಕೆ ಬೇಕಾಗಿರುವಂತಹ ಸಂಪನ್ಮೂಲಗಳನ್ನು ಒದಗಿಸಿ ಕೊಡುತ್ತದೆ.

• ತನ್ನ ವಿದ್ಯಾರ್ಥಿಗಳಿಗೆ ಎಲ್ಲಾ ಕೋರ್ಸ್ಗಳಿಗೆ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಒದಗಿಸಿಕೊಟ್ಟಿದೆ.

ಕಾರ್ಯಗಳು

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಸ್ಪಷ್ಟವಾದ, ಕೈಗೆಟುಕುವ, ವಿದ್ಯಾರ್ಥಿಯ ಉನ್ನತ ದೃಷ್ಠಿಗಾಗಿ ಅಧ್ಯಯನದ ಪ್ರೋಗ್ರಾಂಗಳನ್ನು ರಚಿಸಿಕೊಡುವುದು.

ಯು.ಜಿ.ಸಿ ಮಾನ್ಯತೆ ಪಡೆದಿರುತ್ತದೆ

ಕೋರ್ಸ್ ಗಳು ಯು.ಜಿ.ಸಿ ಪತ್ರ ಸಂಖ್ಯೆ: F.No.14-5/2018 (DEB-I) ದಿನಾಂಕ: 14-08-2018, 25-10-2018 ರನ್ವಯ ಮಾನ್ಯತೆ ಪಡೆದಿರುತ್ತದೆ

ಕೃತಿಸ್ವಾಮ್ಯಗಳು © 2021 ಕರಾಮುವಿ ಮೈಸೂರು. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.