ವಿವಿ ಬಗ್ಗೆ


ವಿಭಾಗಗಳು

ಹೊಸದು 2021 ಜನವರಿ ಸೈಕಲ್ ಬ್ಯಾಚ್ ಎಲ್ಲಾ ಯುಜಿ ಪಿಜಿ ಮತ್ತು ಡಿಪ್ಲೊಮಾ ಮತ್ತು ಪ್ರಮಾಣಪತ್ರ ಮತ್ತು ಇತರ ಕೋರ್ಸ್‌ಗಳ ನಿಯೋಜನೆಗಳನ್ನು 30-09-2021 ರೊಳಗೆ ಸಲ್ಲಿಸಲಾಗುತ್ತದೆ. ಇಲ್ಲಿ ಕ್ಲಿಕ್ ಮಾಡಿ ಹೊಸದು ಪರೀಕ್ಷಾ ಶುಲ್ಕಕ್ಕಾಗಿ ಕೊನೆಯ ದಿನಾಂಕದ ವಿಸ್ತರಣೆ. ಇಲ್ಲಿ ಕ್ಲಿಕ್ ಮಾಡಿ ಹೊಸದು 27-09-2021 ರಿಂದ ಕರ್ನಾಟಕದಿಂದ 32 ಕೇಂದ್ರಗಳಲ್ಲಿ ಎಲ್ಲಾ ಯುಜಿ, ಪಿಜಿ, ಎಸ್‌ಪಿಎಲ್ ಬಿಎಡ್ ಪರೀಕ್ಷೆಯ ಅಧಿಸೂಚನೆ. ಇಲ್ಲಿ ಕ್ಲಿಕ್ ಮಾಡಿ ಹೊಸದು ಎಲ್ಲಾ ಯುಜಿ, ಪಿಜಿ ಪರೀಕ್ಷೆ ಟೈಮ್ ಟೇಬಲ್ ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್ -2021. ಇಲ್ಲಿ ಕ್ಲಿಕ್ ಮಾಡಿ ಹೊಸದು 2012-13 ಅಥವಾ ಅದಕ್ಕಿಂತ ಮೊದಲು ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸೂಚನೆಯನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ. ಇಲ್ಲಿ ಕ್ಲಿಕ್ ಮಾಡಿ ಹೊಸದು ಕೆಎಸ್‌ಒಯು - ಬೇಡಿಕೆಯ ವಿದ್ಯಾರ್ಥಿ ಸೇವೆಯಲ್ಲಿ - ತಾತ್ಕಾಲಿಕ ಪದವಿ ಪ್ರಮಾಣಪತ್ರ (ಪಿಡಿಸಿ) ಮತ್ತು ವಲಸೆ ಪ್ರಮಾಣಪತ್ರವನ್ನು ಪಡೆಯಿರಿ

ಕುಲಪತಿಗಳ ಸಂದೇಶ

ಡಾ.ವಿದ್ಯಾಶಂಕರ್ ಎಸ್

ಕುಲಪತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸುಸ್ವಾಗತ (ಕೆ.ಎಸ್.ಓ.ಯು)ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು 1ನೇ ಜೂನ್ 1996ರಂದು ಸ್ಥಾಪಿಸಲಾಯಿತು. 12ನೇ ಫೆಬ್ರರವರಿ 1996ರಂದು ಕರ್ನಾಟಕ ರಾಜ್ಯ ಸರ್ಕಾರದಿಂದ ಅಂಗೀಕಾರ ಪಡೆಯಲಾಯಿತು. ಕೆ.ಎಸ್.ಓ.ಯು ಆಕ್ಟ್ 1992ನ್ನು ದೇಶದ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಪ್ರಖ್ಯಾತ ಮುಕ್ತ ವಿಶ್ವವಿದ್ಯಾನಿಲಯವೆಂದು ಪರಿಗಣಿಸಲಾಗಿದೆ. ನಮ್ಮ ದೇಶದಲ್ಲಿ ಇರುವ ಶೈಕ್ಷಣಿಕದ ಬೇಡಿಕೆಯನ್ನು ಪರಿಗಣಿಸಿ, ಸಾಮಾನ್ಯವಾಗಿ ಮತ್ತು ಕೆಲವು ಬೇಕಾಗಿರುವಂತಹ ವಿಷಯಗಳನ್ನು ಪರಿಗಣಿಸಿ ಈ ಸಂಸ್ಥೆಯನ್ನು ಸಂಸ್ಥಾಪಿಸಲಾಗಿದೆ.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮಾನಸಗಂಗೋತ್ರಿ, ಮೈಸೂರಿನಲ್ಲಿ ಇದೆ. ಈ ಕ್ಯಾಂಪಸ್ ಊರಿನ ಮಧ್ಯ ಭಾಗದಿಂದ 5 ಕಿ.ಮಿ. ದೂರದಲ್ಲಿ ಇದೆ. ಇಲ್ಲಿನ ಜಾಗವು ವಿಧ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣದಿಂದ ಕೂಡಿದೆ. ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತವಾಗಿ ಆಡಳಿತಾತ್ಮಕ ಕಛೇರಿ, ಶೈಕ್ಷಣಿಕ ಬ್ಲಾಕ್, ಗ್ರಂಥಾಲಯ, ಉಪನ್ಯಾಸಕ ಹಾಲ್, ಅತಿಥಿ ಗೃಹ, ಹುಡುಗಿಯರ ವಸತಿನಿಲಯ, ಹುಡುಗರ ವಸತಿನಿಲಯ, ಉಪಹಾರ ಗೃಹ ಮತ್ತು ಹೊರಗಿನಿಂದ ಬಂದ ಇತರೆ ವಿದ್ಯಾರ್ಥಿಗಳಿಗೆ ವಸತಿನಿಲಯವನ್ನು ಹೊಂದಿದೆ.

ಸುದ್ದಿ ಮತ್ತು ಸುತ್ತೋಲೆ

ಯುಜಿಸಿಯ ನಿರ್ದೇಶನದ ಆಧಾರದ ಮೇಲೆ ಜ್ಞಾಪಕ ಪತ್ರದ(ಎಂಒಯು) ಮುಕ್ತಾಯ ಪ್ರಮುಖ​ಪ್ರವೇಶಾತಿ ಮತ್ತು ಪರೀಕ್ಷೆ

ವೈಶಿಷ್ಟ್ಯಗಳು

  • ಯು.ಜಿ.ಸಿ ಮಾನ್ಯತೆ ಪಡೆದಿರುತ್ತದೆ

    ಕೋರ್ಸ್ ಗಳು ಯು.ಜಿ.ಸಿ ಪತ್ರ ಸಂಖ್ಯೆ: F.No.14-5/2018 (DEB-I) ದಿನಾಂಕ: 14-08-2018, 25-10-2018 ರನ್ವಯ ಮಾನ್ಯತೆ ಪಡೆದಿರುತ್ತದೆ

    ಕೃತಿಸ್ವಾಮ್ಯಗಳು © 2021 ಕರಾಮುವಿ ಮೈಸೂರು. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.