Scholarship Cell


Scholarship

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಳೆದ 2012-13ನೇ ಸಾಲಿನಿಂದ ಪರಿಶಿಷ್ಟ ಜಾತಿ/ವರ್ಗದ ಘಟಕ ಸ್ಥಾಪನೆಗೊಂಡು ಅಂದಿನಿಂದ 2020-21ನೇ ಸಾಲಿನವರೆಗೆ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಡಿ ಪ್ರವೇಶಾತಿಯನ್ನು ನೀಡಲಾಗಿರುತ್ತದೆ. ತದನಂತರ ಅಧಿಸೂಚನೆ ದಿನಾಂಕ: 10 11 2021ರಂದು ಜಾರಿಗೆ ಬಂದಂತೆ ವಿದ್ಯಾರ್ಥಿವೇತನ ಘಟಕ (SCHOLARSHIP CELL)  ಎಂದು ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿ, ವಿದ್ಯಾರ್ಥಿ ವೇತನ ಘಟಕದ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷಾಧಿಕಾರಿ ಹಾಗೂ ಪ್ರತ್ಯೇಕವಾಗಿ ಸಂಯೋಜನಾಧಿಕಾರಿಗಳನ್ನು ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿವೇತನ ಘಟಕವು ಕಾರ್ಯ ನಿರ್ವಹಿಸುತ್ತಾ ಬರತ್ತಿದ್ದು, ಸದರಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ನಿಯಮನುಸಾರವಾಗಿ ವಿದ್ಯಾರ್ಥಿವೇತನ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.

KARNATAKA STATE OPEN UNIVERSITY, MYSURU

Courses of KSOU are recognised by University Grants Commision (UGC) New-Delhi vide order No: F.No 4-1/2023 (DEB-III) Dated : 16th June 2023 for the period from 2023-24 to 2027-28

All contents in this website is owned and goverened by KSOU Mysuru and should not be copied or used in any other means of media without written consent from the concerned authorities. * Copyrights © 2022 KSOU Mysuru. All rights reserved.